ಬೆಂಗಳೂರು, ಸೆಪ್ಟೆಂಬರ್ , 15: ಲೋಕಾಯುಕ್ತ ಸಂಸ್ಥೆಗೆ ಪವರ್ ಬಂದಿದ್ದೆ ಲೋಕಾಯುಕ್ತರು ಆಕ್ಟೀವ್ ಆಗಿದ್ದಾರೆ. ಯುದ್ದಕ್ಕೆ ತೆರಳುವ ಮುನ್ನ ಶಸ್ತ್ರಾಸ್ತ್ರ ಮತ್ತು ಯೋಧರನ್ನು ಅಣಿಗೊಳಿಸುವತ್ತ ತಮ್ಮ ಚಿತ್ತ ನೆಟ್ಟಿದ್ದಾರೆ. ಎಸಿಬಿ ಕಚೇರಿಯನ್ನೆ ಸ್ಥಳೀಯ ಲೋಕಾಯುಕ್ತ ಠಾಣೆಯಾಗಿಸಲು ಲೋಕಾಯುಕ್ತರು ಸರ್ಕಾರಕ್ಕೆ ಪತ್ರವನ್ನು ಬರೆದಿದ್ದಾರೆ. ಭ್ರಷ್ಟರ ವಿರುದ್ಧ ಸಮರ ಶುರುಮಾಡಿರುವ ಲೋಕಾಯುಕ್ತರು ಎಸಿಬಿ ಕಾರ್ಯನಿರ್ವಹಿಸುತ್ತಿದ್ದ ಬೆಂಗಳೂರು ಸೇರಿ ರಾಜ್ಯ ವಿಭಾಗವಾರು
from Oneindia.in - thatsKannada https://ift.tt/hIoNQ6c
ಬೆಂಗಳೂರು, ಸೆಪ್ಟೆಂಬರ್ , 15: ಲೋಕಾಯುಕ್ತ ಸಂಸ್ಥೆಗೆ ಪವರ್ ಬಂದಿದ್ದೆ ಲೋಕಾಯುಕ್ತರು ಆಕ್ಟೀವ್ ಆಗಿದ್ದಾರೆ. ಯುದ್ದಕ್ಕೆ ತೆರಳುವ ಮುನ್ನ ಶಸ್ತ್ರಾಸ್ತ್ರ ಮತ್ತು ಯೋಧರನ್ನು ಅಣಿಗೊಳಿಸುವತ್ತ ತಮ್ಮ ಚಿತ್ತ ನೆಟ್ಟಿದ್ದಾರೆ. ಎಸಿಬಿ ಕಚೇರಿಯನ್ನೆ ಸ್ಥಳೀಯ ಲೋಕಾಯುಕ್ತ ಠಾಣೆಯಾಗಿಸಲು ಲೋಕಾಯುಕ್ತರು ಸರ್ಕಾರಕ್ಕೆ ಪತ್ರವನ್ನು ಬರೆದಿದ್ದಾರೆ. ಭ್ರಷ್ಟರ ವಿರುದ್ಧ ಸಮರ ಶುರುಮಾಡಿರುವ ಲೋಕಾಯುಕ್ತರು ಎಸಿಬಿ ಕಾರ್ಯನಿರ್ವಹಿಸುತ್ತಿದ್ದ ಬೆಂಗಳೂರು ಸೇರಿ ರಾಜ್ಯ ವಿಭಾಗವಾರು
https://ift.tt/ano1c6L
Oneindia.in - thatsKannada
0 Comments
Please comment if you like the post