ದೇಶಾದ್ಯಂತ ವಿವಿಧೆಡೆ ಪಿಎಫ್‌ಐ ಕಚೇರಿಗಳ ಮೇಲೆ ಎನ್‌ಐಎ ಮತ್ತು ಇಡಿ ದಾಳಿಗಳನ್ನು ಮಾಡಿರುವುದು ದೊಡ್ಡ ಸಂಚಲನವೇ ಸೃಷ್ಟಿಯಾಗಿದೆ. ಕರ್ನಾಟಕ, ಕೇರಳ ಸೇರಿ 10 ರಾಜ್ಯಗಳಲ್ಲಿ ಕಳೆದ ರಾತ್ರಿಯಿಂದಲೇ ರೇಡ್ ನಡೆದಿದೆ. ಈವರೆಗೂ 100ಕ್ಕೂ ಹೆಚ್ಚು ಪಿಎಫ್‌ಐ ನಾಯಕರು ಮತ್ತು ಕಾರ್ಯಕರ್ತರನ್ನು ತನಿಖಾ ಸಂಸ್ಥೆಗಳು ಕಸ್ಟಡಿಗೆ ಪಡೆದಿವೆ. ಕೇರಳದಲ್ಲಿ 22 ಮಂದಿ ಬಂಧನವಾದರೆ, ಕರ್ನಾಟಕದಲ್ಲಿ 20 ಮಂದಿ ಬಂಧನವಾಗಿರುವುದು
from Oneindia.in - thatsKannada https://ift.tt/czCy0qP
ದೇಶಾದ್ಯಂತ ವಿವಿಧೆಡೆ ಪಿಎಫ್‌ಐ ಕಚೇರಿಗಳ ಮೇಲೆ ಎನ್‌ಐಎ ಮತ್ತು ಇಡಿ ದಾಳಿಗಳನ್ನು ಮಾಡಿರುವುದು ದೊಡ್ಡ ಸಂಚಲನವೇ ಸೃಷ್ಟಿಯಾಗಿದೆ. ಕರ್ನಾಟಕ, ಕೇರಳ ಸೇರಿ 10 ರಾಜ್ಯಗಳಲ್ಲಿ ಕಳೆದ ರಾತ್ರಿಯಿಂದಲೇ ರೇಡ್ ನಡೆದಿದೆ. ಈವರೆಗೂ 100ಕ್ಕೂ ಹೆಚ್ಚು ಪಿಎಫ್‌ಐ ನಾಯಕರು ಮತ್ತು ಕಾರ್ಯಕರ್ತರನ್ನು ತನಿಖಾ ಸಂಸ್ಥೆಗಳು ಕಸ್ಟಡಿಗೆ ಪಡೆದಿವೆ. ಕೇರಳದಲ್ಲಿ 22 ಮಂದಿ ಬಂಧನವಾದರೆ, ಕರ್ನಾಟಕದಲ್ಲಿ 20 ಮಂದಿ ಬಂಧನವಾಗಿರುವುದು
https://ift.tt/UnDcRuG
Oneindia.in - thatsKannada
0 Comments
Please comment if you like the post