ಬೆಂಗಳೂರು, ಅ.22: ಕರ್ನಾಟಕ ರಾಜ್ಯದ 2023ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಸಂಬಂಧಿಸಿದಂತೆ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟ ಮಾಡಲಾಗಿದೆ. ತಾತ್ಕಾಲಿಕ ವೇಳಾಪಟ್ಟಿಯ ತಿಳಿಸಿರುವಂತೆ ಪರೀಕ್ಷೆಗಳು ಮಾರ್ಚ್ 10 ರಿಂದ ಮಾರ್ಚ್ 29, 2023ರ ವರೆಗೆ ನಿಗದಿಯಾಗಿವೆ. ''2ನೇ ಪಿಯು ತಾತ್ಕಾಲಿಕ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಈ ಬಗ್ಗೆ ಮುಂದಿನ ಪರಿಷ್ಕರಣೆಯನ್ನು ಅಧಿಕೃತ ವೆಬ್ ತಾಣದಲ್ಲಿ ಇಲಾಖೆ
from Oneindia.in - thatsKannada https://ift.tt/i76Rh8u
ಬೆಂಗಳೂರು, ಅ.22: ಕರ್ನಾಟಕ ರಾಜ್ಯದ 2023ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಸಂಬಂಧಿಸಿದಂತೆ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟ ಮಾಡಲಾಗಿದೆ. ತಾತ್ಕಾಲಿಕ ವೇಳಾಪಟ್ಟಿಯ ತಿಳಿಸಿರುವಂತೆ ಪರೀಕ್ಷೆಗಳು ಮಾರ್ಚ್ 10 ರಿಂದ ಮಾರ್ಚ್ 29, 2023ರ ವರೆಗೆ ನಿಗದಿಯಾಗಿವೆ. ''2ನೇ ಪಿಯು ತಾತ್ಕಾಲಿಕ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಈ ಬಗ್ಗೆ ಮುಂದಿನ ಪರಿಷ್ಕರಣೆಯನ್ನು ಅಧಿಕೃತ ವೆಬ್ ತಾಣದಲ್ಲಿ ಇಲಾಖೆ
https://ift.tt/9RvTJLV
Oneindia.in - thatsKannada
0 Comments
Please comment if you like the post