ಪ್ಯಾರಿಸ್ ಅಕ್ಟೋಬರ್ 31: ಗುಜರಾತ್‌ನಲ್ಲಿ ಭಾನುವಾರ ಮೊರ್ಬಿ ತೂಗುಸೇತುವೆಯೊಂದು ಕುಸಿದು 140ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ. 1887 ರ ಸುಮಾರಿಗೆ ನಿರ್ಮಿಸಲಾದ 1.25 ಮೀ ಅಗಲ ಮತ್ತು 200 ಮೀ ಉದ್ದದ ಮೊರ್ಬಿ ಸೇತುವೆಯು ಗುಜರಾತ್‌ನ ದರ್ಬಾರ್ ಗಡ್ ಅರಮನೆ ಮತ್ತು ಲಖ್‌ಧಿರ್ಜಿ ಇಂಜಿನಿಯರಿಂಗ್ ಕಾಲೇಜನ್ನು ಸಂಪರ್ಕಿಸುತ್ತದೆ. ಈ ಸೇತುವೆಯ ಇತಿಹಾಸ 140 ವರ್ಷಗಳಷ್ಟು ಹಳೆಯದು.
from Oneindia.in - thatsKannada https://ift.tt/nz1aYCm
ಪ್ಯಾರಿಸ್ ಅಕ್ಟೋಬರ್ 31: ಗುಜರಾತ್‌ನಲ್ಲಿ ಭಾನುವಾರ ಮೊರ್ಬಿ ತೂಗುಸೇತುವೆಯೊಂದು ಕುಸಿದು 140ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ. 1887 ರ ಸುಮಾರಿಗೆ ನಿರ್ಮಿಸಲಾದ 1.25 ಮೀ ಅಗಲ ಮತ್ತು 200 ಮೀ ಉದ್ದದ ಮೊರ್ಬಿ ಸೇತುವೆಯು ಗುಜರಾತ್‌ನ ದರ್ಬಾರ್ ಗಡ್ ಅರಮನೆ ಮತ್ತು ಲಖ್‌ಧಿರ್ಜಿ ಇಂಜಿನಿಯರಿಂಗ್ ಕಾಲೇಜನ್ನು ಸಂಪರ್ಕಿಸುತ್ತದೆ. ಈ ಸೇತುವೆಯ ಇತಿಹಾಸ 140 ವರ್ಷಗಳಷ್ಟು ಹಳೆಯದು.
https://ift.tt/ocMF7b0
Oneindia.in - thatsKannada
0 Comments
Please comment if you like the post