ಬೆಂಗಳೂರು ಅಕ್ಟೋಬರ್ 29: ದೊಡ್ಮನೆಯ ಮುದ್ದಿನ ಕಂದ ಕರುನಾಡ ಕೂಸು ಪುನೀತ್ ರಾಜಕುಮಾರ್ ಅವರು ನಮ್ಮನ್ನ ಅಗಲಿ ಇಂದಿಗೆ (ಅಕ್ಟೋಬರ್ 29) ಒಂದು ವರ್ಷ. ಇಂದು ಪುನೀತ್ ರಾಜುಕುಮಾರ್ ಅವರ ಮೊದಲ ಪುಣ್ಯಸ್ಮರಣೆ. ಹೀಗಾಗಿ ರಾಜ್ಯದೆಲ್ಲೆಡೆ ಯುವರಾಜ ಪುನೀತ್ ರಾಜಕುಮಾರ್ ಅವರನ್ನು ನೆನೆದು ನಮನ ಸಲ್ಲಿಸಲಾಗುತ್ತಿದೆ. ಕರುನಾಡ ಜನತೆ ಅಪ್ಪುಗೆಯ ಅಪ್ಪು ಅವರನ್ನು ನೆನೆದು ಕಂಬನಿ ಮಿಡಿಯುತ್ತಿದೆ.
from Oneindia.in - thatsKannada https://ift.tt/vfZle2r
ಬೆಂಗಳೂರು ಅಕ್ಟೋಬರ್ 29: ದೊಡ್ಮನೆಯ ಮುದ್ದಿನ ಕಂದ ಕರುನಾಡ ಕೂಸು ಪುನೀತ್ ರಾಜಕುಮಾರ್ ಅವರು ನಮ್ಮನ್ನ ಅಗಲಿ ಇಂದಿಗೆ (ಅಕ್ಟೋಬರ್ 29) ಒಂದು ವರ್ಷ. ಇಂದು ಪುನೀತ್ ರಾಜುಕುಮಾರ್ ಅವರ ಮೊದಲ ಪುಣ್ಯಸ್ಮರಣೆ. ಹೀಗಾಗಿ ರಾಜ್ಯದೆಲ್ಲೆಡೆ ಯುವರಾಜ ಪುನೀತ್ ರಾಜಕುಮಾರ್ ಅವರನ್ನು ನೆನೆದು ನಮನ ಸಲ್ಲಿಸಲಾಗುತ್ತಿದೆ. ಕರುನಾಡ ಜನತೆ ಅಪ್ಪುಗೆಯ ಅಪ್ಪು ಅವರನ್ನು ನೆನೆದು ಕಂಬನಿ ಮಿಡಿಯುತ್ತಿದೆ.
https://ift.tt/uRsP3f8
Oneindia.in - thatsKannada
0 Comments
Please comment if you like the post