ಮೈಸೂರು, ಅಕ್ಟೋಬರ್, 09: ದಸರಾ ಉತ್ಸವ ಮುಗಿದರೂ ಕೂಡ ಸಾಂಸ್ಕೃತಿಕ ನಗರಿಗೆ ಬರುವ ಪ್ರವಾಸಿಗರ ಸಂಖ್ಯೆ ಮಾತ್ರ ಇನ್ನು ಕಡಿಮೆ ಆಗಿಲ್ಲ. ವಾರಗಳ ಕಾಲ ಪ್ಲ್ಯಾನ್ ಮಾಡಿಕೊಂಡು ಪ್ರವಾಸಿಗರು ಮೈಸೂರಿಗೆ ಬಂದ ಕಾರಣ ಭಾನುವಾರದವರೆಗೂ ಶೇಕಡಾ 80 ಷ್ಟು ಹೋಟೆಲ್ ಹಾಗೂ ಲಾಡ್ಜ್‌ಗಳು ಬುಕ್ಕಿಂಗ್ ಆಗಿವೆ. ಕಳೆದ ಎರಡು ವರ್ಷ ಮಹಾಮಾರಿ ಕೋವಿಡ್ ಹಿನ್ನೆಲೆಯಲ್ಲಿ ನಾಡಹಬ್ಬ ದಸರಾ
from Oneindia.in - thatsKannada https://ift.tt/CKxDeAE
ಮೈಸೂರು, ಅಕ್ಟೋಬರ್, 09: ದಸರಾ ಉತ್ಸವ ಮುಗಿದರೂ ಕೂಡ ಸಾಂಸ್ಕೃತಿಕ ನಗರಿಗೆ ಬರುವ ಪ್ರವಾಸಿಗರ ಸಂಖ್ಯೆ ಮಾತ್ರ ಇನ್ನು ಕಡಿಮೆ ಆಗಿಲ್ಲ. ವಾರಗಳ ಕಾಲ ಪ್ಲ್ಯಾನ್ ಮಾಡಿಕೊಂಡು ಪ್ರವಾಸಿಗರು ಮೈಸೂರಿಗೆ ಬಂದ ಕಾರಣ ಭಾನುವಾರದವರೆಗೂ ಶೇಕಡಾ 80 ಷ್ಟು ಹೋಟೆಲ್ ಹಾಗೂ ಲಾಡ್ಜ್‌ಗಳು ಬುಕ್ಕಿಂಗ್ ಆಗಿವೆ. ಕಳೆದ ಎರಡು ವರ್ಷ ಮಹಾಮಾರಿ ಕೋವಿಡ್ ಹಿನ್ನೆಲೆಯಲ್ಲಿ ನಾಡಹಬ್ಬ ದಸರಾ
https://ift.tt/bW1gnjD
Oneindia.in - thatsKannada
0 Comments
Please comment if you like the post