ನವದೆಹಲಿ, ಅಕ್ಟೋಬರ್ 25: ಯುನೈಟೆಡ್ ಸ್ಟೇಟ್ಸ್, ಭಾರತ ಮತ್ತು ಪ್ರಪಂಚದಾದ್ಯಂತ ಈ ಬೆಳಕಿನ ಹಬ್ಬವನ್ನು ಆಚರಿಸುತ್ತಿರುವ ಒಂದು ಶತಕೋಟಿಗೂ ಹೆಚ್ಚು ಹಿಂದೂಗಳು, ಜೈನರು, ಸಿಖ್ಖರು ಮತ್ತು ಬೌದ್ಧರಿಗೆ ದೀಪಾವಳಿಯ ಶುಭಾಶಯಗಳನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಕೋರಿದ್ದಾರೆ. ದೀಪಾವಳಿ ಆಚರಣೆಯನ್ನು ಸಂತೋಷದಾಯಕವಾಗಿಸಿದ್ದಕ್ಕಾಗಿ ಅಮೆರಿಕದಲ್ಲಿರುವ ಏಷ್ಯನ್ ಅಮೆರಿಕನ್ ಸಮುದಾಯಕ್ಕೆ ಧನ್ಯವಾದಗಳನ್ನು ಅರ್ಪಿಸಿದರು. ನಿಮಗೆ ಆತಿಥ್ಯ ನೀಡಲು ನಮಗೆ ಗೌರವವಿದೆ.
from Oneindia.in - thatsKannada https://ift.tt/GRxLBVn
ನವದೆಹಲಿ, ಅಕ್ಟೋಬರ್ 25: ಯುನೈಟೆಡ್ ಸ್ಟೇಟ್ಸ್, ಭಾರತ ಮತ್ತು ಪ್ರಪಂಚದಾದ್ಯಂತ ಈ ಬೆಳಕಿನ ಹಬ್ಬವನ್ನು ಆಚರಿಸುತ್ತಿರುವ ಒಂದು ಶತಕೋಟಿಗೂ ಹೆಚ್ಚು ಹಿಂದೂಗಳು, ಜೈನರು, ಸಿಖ್ಖರು ಮತ್ತು ಬೌದ್ಧರಿಗೆ ದೀಪಾವಳಿಯ ಶುಭಾಶಯಗಳನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಕೋರಿದ್ದಾರೆ. ದೀಪಾವಳಿ ಆಚರಣೆಯನ್ನು ಸಂತೋಷದಾಯಕವಾಗಿಸಿದ್ದಕ್ಕಾಗಿ ಅಮೆರಿಕದಲ್ಲಿರುವ ಏಷ್ಯನ್ ಅಮೆರಿಕನ್ ಸಮುದಾಯಕ್ಕೆ ಧನ್ಯವಾದಗಳನ್ನು ಅರ್ಪಿಸಿದರು. ನಿಮಗೆ ಆತಿಥ್ಯ ನೀಡಲು ನಮಗೆ ಗೌರವವಿದೆ.
https://ift.tt/5SrPJRT
Oneindia.in - thatsKannada
0 Comments
Please comment if you like the post