ಬೆಂಗಳೂರು, ನವೆಂಬರ್ 13; 2022ನೇ ವರ್ಷ ಮುಗಿಯಲು ಸುಮಾರು ಒಂದೂವರೆ ತಿಂಗಳು ಬಾಕಿ ಇದೆ. ಜನರು ಈಗಾಗಲೇ 2023ರ ಬಗ್ಗೆ ಚಿಂತನೆ ಆರಂಭಿಸಿದ್ದಾರೆ. ಹೊಸ ವರ್ಷದಲ್ಲಿ ಮಾಡಬೇಕಾದ ಕಾರ್ಯಗಳ ಬಗ್ಗೆ ಯೋಜನೆ ತಯಾರು ಮಾಡುತ್ತಿದ್ದಾರೆ. ಸರ್ಕಾರಿ ಮತ್ತು ಖಾಸಗಿ ಕಂಪನಿಗಳಲ್ಲಿ ಕಾರ್ಯ ನಿರ್ವಹಣೆ ಮಾಡುವ ಉದ್ಯೋಗಿಗಳು 2023ರಲ್ಲಿ ರಜೆ ಯಾವಾಗ ಸಿಗುತ್ತದೆ? ಎಂದು ಹುಡುಕಾಟ ನಡೆಸುತ್ತಿರುತ್ತಾರೆ. ಈ
from Oneindia.in - thatsKannada https://ift.tt/1zQsKlO
ಬೆಂಗಳೂರು, ನವೆಂಬರ್ 13; 2022ನೇ ವರ್ಷ ಮುಗಿಯಲು ಸುಮಾರು ಒಂದೂವರೆ ತಿಂಗಳು ಬಾಕಿ ಇದೆ. ಜನರು ಈಗಾಗಲೇ 2023ರ ಬಗ್ಗೆ ಚಿಂತನೆ ಆರಂಭಿಸಿದ್ದಾರೆ. ಹೊಸ ವರ್ಷದಲ್ಲಿ ಮಾಡಬೇಕಾದ ಕಾರ್ಯಗಳ ಬಗ್ಗೆ ಯೋಜನೆ ತಯಾರು ಮಾಡುತ್ತಿದ್ದಾರೆ. ಸರ್ಕಾರಿ ಮತ್ತು ಖಾಸಗಿ ಕಂಪನಿಗಳಲ್ಲಿ ಕಾರ್ಯ ನಿರ್ವಹಣೆ ಮಾಡುವ ಉದ್ಯೋಗಿಗಳು 2023ರಲ್ಲಿ ರಜೆ ಯಾವಾಗ ಸಿಗುತ್ತದೆ? ಎಂದು ಹುಡುಕಾಟ ನಡೆಸುತ್ತಿರುತ್ತಾರೆ. ಈ
https://ift.tt/9U8M620
Oneindia.in - thatsKannada
0 Comments
Please comment if you like the post