ಬೆಂಗಳೂರು, ನವೆಂಬರ್ 4: ಬೆಂಗಳೂರಿನಲ್ಲಿ ಪಾರ್ಟ್ ಟೈಮ್ ಉದ್ಯೋಗ ಮಾಡುವ ಅದೆಷ್ಟೋ ಕಾರ್ಮಿಕರಿಗೆ ಖಾಸಗಿ ಕಂಪನಿಯೊಂದು ಶಾಕಿಂಗ್ ಸುದ್ದಿಯನ್ನು ಕೊಟ್ಟಿದೆ. ತನ್ನ ಕಾರ್ಯಚಟುವಟಿಕೆಗಳನ್ನು ಕೂಲಂಕಷವಾಗಿ ಪರಿಶೀಲಿಸಲು ನೋಡುತ್ತಿರು B2B ಯುನಿಕಾರ್ನ್ ಉಡಾನ್ (ಬೀದಿಯಲ್ಲಿ ಕೆಲಸ ಮಾಡುವವರು) ಸ್ಟ್ರೀಟ್ ವರ್ಕರ್ ಮತ್ತು ಮಾರಾಟ ಮೇಲ್ವಿಚಾರಕರನ್ನು ವಜಾಗೊಳಿಸುತ್ತಿದೆ. ಈ ವಜಾಗೊಳಿಸುವಿಕೆಯ ಪ್ರಕ್ರಿಯೆಯು ಹೆಚ್ಚಾಗಿ ಗುತ್ತಿಗೆ ಕಾರ್ಮಿಕರ ಮೇಲೆ ಪರಿಣಾಮ ಬೀರುತ್ತದೆ.
from Oneindia.in - thatsKannada https://ift.tt/hOBjIK6
ಬೆಂಗಳೂರು, ನವೆಂಬರ್ 4: ಬೆಂಗಳೂರಿನಲ್ಲಿ ಪಾರ್ಟ್ ಟೈಮ್ ಉದ್ಯೋಗ ಮಾಡುವ ಅದೆಷ್ಟೋ ಕಾರ್ಮಿಕರಿಗೆ ಖಾಸಗಿ ಕಂಪನಿಯೊಂದು ಶಾಕಿಂಗ್ ಸುದ್ದಿಯನ್ನು ಕೊಟ್ಟಿದೆ. ತನ್ನ ಕಾರ್ಯಚಟುವಟಿಕೆಗಳನ್ನು ಕೂಲಂಕಷವಾಗಿ ಪರಿಶೀಲಿಸಲು ನೋಡುತ್ತಿರು B2B ಯುನಿಕಾರ್ನ್ ಉಡಾನ್ (ಬೀದಿಯಲ್ಲಿ ಕೆಲಸ ಮಾಡುವವರು) ಸ್ಟ್ರೀಟ್ ವರ್ಕರ್ ಮತ್ತು ಮಾರಾಟ ಮೇಲ್ವಿಚಾರಕರನ್ನು ವಜಾಗೊಳಿಸುತ್ತಿದೆ. ಈ ವಜಾಗೊಳಿಸುವಿಕೆಯ ಪ್ರಕ್ರಿಯೆಯು ಹೆಚ್ಚಾಗಿ ಗುತ್ತಿಗೆ ಕಾರ್ಮಿಕರ ಮೇಲೆ ಪರಿಣಾಮ ಬೀರುತ್ತದೆ.
https://ift.tt/FoN8zjH
Oneindia.in - thatsKannada
0 Comments
Please comment if you like the post