Ticker

6/recent/ticker-posts

ಮಂಗಳೂರಿನ ಮೊದಲ ಆಟೋ ಚಾಲಕ ಮೋಂತು ಲೋಬೋ ನಿಧನ Oneindia.in - thatsKannada

ಮಂಗಳೂರು, ನವೆಂಬರ್‌ 6: ಕುಡ್ಲದ 'ಆಟೋ ರಾಜ' ಎಂದೇ ಗುರುತಿಸಿಕೊಂಡಿದ್ದ, ಮಂಗಳೂರಿನ ಮೊದಲ ಆಟೋ ಲೈಸೆನ್ಸ್ ಹೊಂದಿದ್ದ ಆಟೋ ಚಾಲಕ ಎಂಬ ಖ್ಯಾತಿ ಹೊಂದಿದ್ದ ಮೋಂತು ಲೋಬೋ(86) ಅಲ್ಪಕಾಲದ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಇಳಿ ವಯಸ್ಸಿನಲ್ಲೂ ಆಟೋ ಓಡಿಸುತ್ತಿದ್ದ ಮೋಂತು ಲೋಬೋ ನಗರದ ವೆಲೆನ್ಸಿಯಾ ಬಳಿಯ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರು ತಮ್ಮ ಕೊನೆಯ ದಿನಗಳವರೆಗೂ ಆಟೋ ಓಡಿಸ್ತಿದ್ದಾರೆನ್ನುವುದೇ

from Oneindia.in - thatsKannada https://ift.tt/vDdRAau
ಮಂಗಳೂರು, ನವೆಂಬರ್‌ 6: ಕುಡ್ಲದ 'ಆಟೋ ರಾಜ' ಎಂದೇ ಗುರುತಿಸಿಕೊಂಡಿದ್ದ, ಮಂಗಳೂರಿನ ಮೊದಲ ಆಟೋ ಲೈಸೆನ್ಸ್ ಹೊಂದಿದ್ದ ಆಟೋ ಚಾಲಕ ಎಂಬ ಖ್ಯಾತಿ ಹೊಂದಿದ್ದ ಮೋಂತು ಲೋಬೋ(86) ಅಲ್ಪಕಾಲದ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಇಳಿ ವಯಸ್ಸಿನಲ್ಲೂ ಆಟೋ ಓಡಿಸುತ್ತಿದ್ದ ಮೋಂತು ಲೋಬೋ ನಗರದ ವೆಲೆನ್ಸಿಯಾ ಬಳಿಯ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರು ತಮ್ಮ ಕೊನೆಯ ದಿನಗಳವರೆಗೂ ಆಟೋ ಓಡಿಸ್ತಿದ್ದಾರೆನ್ನುವುದೇ
https://ift.tt/ER64F25
Oneindia.in - thatsKannada

Post a Comment

0 Comments