ಚನ್ನಪಟ್ಟಣ, ನವೆಂಬರ್17: ''ನಾನು ಕಾಂಗ್ರೆಸ್ ಬಿಟ್ಟ ಮೇಲೆ ನಮ್ಮ ತಾಲೂಕಿನಲ್ಲಿ ಕಾಂಗ್ರೆಸ್ ಬಹಳ ಕ್ಷೀಣವಾಗಿದೆ. ಕಳೆದ ಬಾರಿ ಕೂಡ ರೇವಣ್ಣ ಅವರು ನಮ್ಮ ತಾಲೂಕಿನವರಲ್ಲ. ಅವರನ್ನು ತಂದು ಇಲ್ಲಿ ಅಭ್ಯರ್ಥಿ ಎಂದು ಘೋಷಣೆ ಮಾಡಿದರು. ಹೀಗೆ ಪ್ರತಿ ಚುನಾವಣೆಯಲ್ಲಿ ಬೇರೆ ಬೇರೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿ ಕಾಂಗ್ರೆಸ್ನಿಂದ ಪ್ರಯೋಗ ಮಾಡುತ್ತಿದ್ದಾರೆ'' ಎಂದು ಮಾಜಿ ಶಾಸಕ ಸಿ.ಪಿ ಯೋಗೇಶ್ವರ್
from Oneindia.in - thatsKannada https://ift.tt/X4OjCc8
ಚನ್ನಪಟ್ಟಣ, ನವೆಂಬರ್17: ''ನಾನು ಕಾಂಗ್ರೆಸ್ ಬಿಟ್ಟ ಮೇಲೆ ನಮ್ಮ ತಾಲೂಕಿನಲ್ಲಿ ಕಾಂಗ್ರೆಸ್ ಬಹಳ ಕ್ಷೀಣವಾಗಿದೆ. ಕಳೆದ ಬಾರಿ ಕೂಡ ರೇವಣ್ಣ ಅವರು ನಮ್ಮ ತಾಲೂಕಿನವರಲ್ಲ. ಅವರನ್ನು ತಂದು ಇಲ್ಲಿ ಅಭ್ಯರ್ಥಿ ಎಂದು ಘೋಷಣೆ ಮಾಡಿದರು. ಹೀಗೆ ಪ್ರತಿ ಚುನಾವಣೆಯಲ್ಲಿ ಬೇರೆ ಬೇರೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿ ಕಾಂಗ್ರೆಸ್ನಿಂದ ಪ್ರಯೋಗ ಮಾಡುತ್ತಿದ್ದಾರೆ'' ಎಂದು ಮಾಜಿ ಶಾಸಕ ಸಿ.ಪಿ ಯೋಗೇಶ್ವರ್
https://ift.tt/9gNmSyj
Oneindia.in - thatsKannada
0 Comments
Please comment if you like the post