ಬೆಂಗಳೂರು, ನವೆಂಬರ್ 08: ಮೋಟಾರ್ ಸೈಕಲ್‌ಗಳು ಮತ್ತು ಸ್ಕೂಟರ್‌ಗಳ ವಿಶ್ವದ ಅತಿದೊಡ್ಡ ತಯಾರಕ ಸಂಸ್ಥೆಯಾಗಿರುವ ಹೀರೋ ಮೋಟೋಕಾರ್ಪ್ ಆಯೋಜಿಸಿದ್ದ ಡರ್ಟ್ ಬೈಕ್ ಚಾಲೆಂಜ್ ಚಾಂಪಿಯನ್‌ಶಿಪ್ ಅಂತ್ಯಗೊಂಡಿದ್ದು, ಅಸಾದ್ ಖಾನ್ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ. ಜುಲೈ 2022ರಲ್ಲಿ ಪ್ರಾರಂಭವಾಗಿದ್ದ ದಿ ಹೀರೋ ಡರ್ಟ್ ಬೈಕಿಂಗ್ ಚಾಲೆಂಜ್ (HDBC)ನ ಫೈನಲ್ ರೇಸ್‌ನಲ್ಲಿ ಸವಾರರು ಚಾಂಪಿಯನ್ ಪಟ್ಟಕ್ಕಾಗಿ ಪೈಪೋಟಿ ನಡೆಸಿದರು.
from Oneindia.in - thatsKannada https://ift.tt/D547HYo
ಬೆಂಗಳೂರು, ನವೆಂಬರ್ 08: ಮೋಟಾರ್ ಸೈಕಲ್‌ಗಳು ಮತ್ತು ಸ್ಕೂಟರ್‌ಗಳ ವಿಶ್ವದ ಅತಿದೊಡ್ಡ ತಯಾರಕ ಸಂಸ್ಥೆಯಾಗಿರುವ ಹೀರೋ ಮೋಟೋಕಾರ್ಪ್ ಆಯೋಜಿಸಿದ್ದ ಡರ್ಟ್ ಬೈಕ್ ಚಾಲೆಂಜ್ ಚಾಂಪಿಯನ್‌ಶಿಪ್ ಅಂತ್ಯಗೊಂಡಿದ್ದು, ಅಸಾದ್ ಖಾನ್ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ. ಜುಲೈ 2022ರಲ್ಲಿ ಪ್ರಾರಂಭವಾಗಿದ್ದ ದಿ ಹೀರೋ ಡರ್ಟ್ ಬೈಕಿಂಗ್ ಚಾಲೆಂಜ್ (HDBC)ನ ಫೈನಲ್ ರೇಸ್‌ನಲ್ಲಿ ಸವಾರರು ಚಾಂಪಿಯನ್ ಪಟ್ಟಕ್ಕಾಗಿ ಪೈಪೋಟಿ ನಡೆಸಿದರು.
https://ift.tt/jGvmANk
Oneindia.in - thatsKannada
0 Comments
Please comment if you like the post