Ticker

6/recent/ticker-posts

ಡಿ.13 ರಂದು ಕೊಪ್ಪಳ ನಗರದಲ್ಲಿ ಉದ್ಯೋಗ ಮೇಳ Oneindia.in - thatsKannada

ಕೊಪ್ಪಳ, ಡಿಸೆಂಬರ್ 10; ಕೊಪ್ಪಳ ನಗರದಲ್ಲಿ ಡಿಸೆಂಬರ್ 13ರಂದು ಉದ್ಯೋಗ ಮೇಳವನ್ನು ಆಯೋಜನೆ ಮಾಡಲಾಗಿದೆ. ಸುಮಾರು 25 ರಿಂದ 30 ಕಂಪನಿಗಳು ಮೇಳದಲ್ಲಿ ಪಾಲ್ಗೊಳ್ಳಲಿವೆ. ಕೊಪ್ಪಳ ಜಿಲ್ಲಾಡಳಿತ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾ ಕೌಶಲ್ಯ ಮಿಷನ್ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಕೊಪ್ಪಳ ಜಂಟಿಯಾಗಿ ಉದ್ಯೋಗ ಮೇಳ ಆಯೋಜನೆ ಮಾಡಿವೆ. ಶಿವಮೊಗ್ಗ ಸಹ್ಯಾದ್ರಿ

from Oneindia.in - thatsKannada https://ift.tt/hSAxt67
ಕೊಪ್ಪಳ, ಡಿಸೆಂಬರ್ 10; ಕೊಪ್ಪಳ ನಗರದಲ್ಲಿ ಡಿಸೆಂಬರ್ 13ರಂದು ಉದ್ಯೋಗ ಮೇಳವನ್ನು ಆಯೋಜನೆ ಮಾಡಲಾಗಿದೆ. ಸುಮಾರು 25 ರಿಂದ 30 ಕಂಪನಿಗಳು ಮೇಳದಲ್ಲಿ ಪಾಲ್ಗೊಳ್ಳಲಿವೆ. ಕೊಪ್ಪಳ ಜಿಲ್ಲಾಡಳಿತ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾ ಕೌಶಲ್ಯ ಮಿಷನ್ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಕೊಪ್ಪಳ ಜಂಟಿಯಾಗಿ ಉದ್ಯೋಗ ಮೇಳ ಆಯೋಜನೆ ಮಾಡಿವೆ. ಶಿವಮೊಗ್ಗ ಸಹ್ಯಾದ್ರಿ
https://ift.tt/mN8B7un
Oneindia.in - thatsKannada

Post a Comment

0 Comments