ದಾವಣಗೆರೆ, ಡಿಸೆಂಬರ್ 16: ಇನ್ನು ಕೆಲ ದಿನ ಕಳೆದರೆ ಹೊಸ ವರ್ಷ. 2022ಕ್ಕೆ ವಿದಾಯ ಹೇಳಿ 2023 ಬರಮಾಡಿಕೊಳ್ಳಲು ಎಲ್ಲರೂ ಕುತೂಹಲರಾಗಿದ್ದಾರೆ. ಹೊಸ ವರ್ಷಾಚರಣೆಗೆ ಈಗಾಗಲೇ ಸಿದ್ಧತೆ ಮಾಡಿಕೊಂಡಿರುವ ಕೆಲವರು ಅದ್ಧೂರಿಯಾಗಿಸಲು ಕಾತರರಿಂದ ಕಾಯುತ್ತಿದ್ದಾರೆ. ಕೊರೊನಾ, ಒಮಿಕ್ರಾನ್ ನಿಂದ ಕಳೆದ ಎರಡ್ಮೂರು ವರ್ಷ ಕಳೆಗುಂದಿದ್ದ ಹೊಸ ವರ್ಷಾಚರಣೆ ಈ ಬಾರಿ ರಂಗೇರುವುದು ಖಚಿತ. ಮತ್ತೆ ಕೆಲವರು ಹೊಸ
from Oneindia.in - thatsKannada https://ift.tt/VPGwJv8
ದಾವಣಗೆರೆ, ಡಿಸೆಂಬರ್ 16: ಇನ್ನು ಕೆಲ ದಿನ ಕಳೆದರೆ ಹೊಸ ವರ್ಷ. 2022ಕ್ಕೆ ವಿದಾಯ ಹೇಳಿ 2023 ಬರಮಾಡಿಕೊಳ್ಳಲು ಎಲ್ಲರೂ ಕುತೂಹಲರಾಗಿದ್ದಾರೆ. ಹೊಸ ವರ್ಷಾಚರಣೆಗೆ ಈಗಾಗಲೇ ಸಿದ್ಧತೆ ಮಾಡಿಕೊಂಡಿರುವ ಕೆಲವರು ಅದ್ಧೂರಿಯಾಗಿಸಲು ಕಾತರರಿಂದ ಕಾಯುತ್ತಿದ್ದಾರೆ. ಕೊರೊನಾ, ಒಮಿಕ್ರಾನ್ ನಿಂದ ಕಳೆದ ಎರಡ್ಮೂರು ವರ್ಷ ಕಳೆಗುಂದಿದ್ದ ಹೊಸ ವರ್ಷಾಚರಣೆ ಈ ಬಾರಿ ರಂಗೇರುವುದು ಖಚಿತ. ಮತ್ತೆ ಕೆಲವರು ಹೊಸ
https://ift.tt/k1CQFbx
Oneindia.in - thatsKannada
0 Comments
Please comment if you like the post