Ticker

6/recent/ticker-posts

ಉತ್ತರಪ್ರದೇಶದಲ್ಲಿ ಮತ್ತೆರಡು ಪ್ರದೇಶಗಳ ಹೆಸರು ಬದಲಾವಣೆ Oneindia.in - thatsKannada

ಲಕ್ನೋ, ಡಿಸೆಂಬರ್‌ 28: ಕೇಂದ್ರ ಗೃಹ ಸಚಿವಾಲಯದಿಂದ ಉತ್ತರಪ್ರದೇಶ ರಾಜ್ಯ ಸರ್ಕಾರ ಅನುಮೋದನೆ ಪಡೆದ ನಂತರ ರಾಜ್ಯದಲ್ಲಿ ಎರಡು ಸ್ಥಳಗಳನ್ನು ಮರುನಾಮಕರಣ ಮಾಡಲು ಸಿದ್ಧವಾಗಿದೆ. ಅಧಿಕೃತ ಮೂಲಗಳ ಪ್ರಕಾರ, ಕೇಂದ್ರ ಗೃಹ ಸಚಿವಾಲಯವು ರಾಜ್ಯ ಸರ್ಕಾರದ ಶಿಫಾರಸುಗಳನ್ನು ಅನುಸರಿಸಿ ಪೂರ್ವ ಉತ್ತರಪ್ರದೇಶದಲ್ಲಿರುವ ಗೋರಖ್‌ಪುರದ ಮುನ್ಸಿಪಲ್ ಕೌನ್ಸಿಲ್ ಮತ್ತು ಡಿಯೋರಿಯಾದ ಹಳ್ಳಿಯ ಹೆಸರುಗಳನ್ನು ಬದಲಾಯಿಸಲು ತನ್ನ ಒಪ್ಪಿಗೆ ನೀಡಿದೆ.

from Oneindia.in - thatsKannada https://ift.tt/19jMzLd
ಲಕ್ನೋ, ಡಿಸೆಂಬರ್‌ 28: ಕೇಂದ್ರ ಗೃಹ ಸಚಿವಾಲಯದಿಂದ ಉತ್ತರಪ್ರದೇಶ ರಾಜ್ಯ ಸರ್ಕಾರ ಅನುಮೋದನೆ ಪಡೆದ ನಂತರ ರಾಜ್ಯದಲ್ಲಿ ಎರಡು ಸ್ಥಳಗಳನ್ನು ಮರುನಾಮಕರಣ ಮಾಡಲು ಸಿದ್ಧವಾಗಿದೆ. ಅಧಿಕೃತ ಮೂಲಗಳ ಪ್ರಕಾರ, ಕೇಂದ್ರ ಗೃಹ ಸಚಿವಾಲಯವು ರಾಜ್ಯ ಸರ್ಕಾರದ ಶಿಫಾರಸುಗಳನ್ನು ಅನುಸರಿಸಿ ಪೂರ್ವ ಉತ್ತರಪ್ರದೇಶದಲ್ಲಿರುವ ಗೋರಖ್‌ಪುರದ ಮುನ್ಸಿಪಲ್ ಕೌನ್ಸಿಲ್ ಮತ್ತು ಡಿಯೋರಿಯಾದ ಹಳ್ಳಿಯ ಹೆಸರುಗಳನ್ನು ಬದಲಾಯಿಸಲು ತನ್ನ ಒಪ್ಪಿಗೆ ನೀಡಿದೆ.
https://ift.tt/zq7KTxD
Oneindia.in - thatsKannada

Post a Comment

0 Comments