ಈ ತಿಂಗಳ ಕೊನೆಯಲ್ಲಿ ಕ್ರಿಸ್ಮಸ್ ಆಚರಣೆ ಮಾಡಲಾಗುತ್ತದೆ. ಬಳಿಕ ಹೊಸ ವರ್ಷವನ್ನು ಬರಮಾಡಿಕೊಳ್ಳಲಾಗುತ್ತದೆ. ಯೇಸುಕ್ರಿಸ್ತನ ಜನ್ಮದಿನವನ್ನು ಆಚರಿಸಲು ಪ್ರಪಂಚದಾದ್ಯಂತದ ಜನರನ್ನು ಒಟ್ಟುಗೂಡುತ್ತಾರೆ. ಮಾತ್ರವಲ್ಲದೆ ಕುಟುಂಬಸ್ತರೂ ಕೂಡ ಕ್ರಿಸ್ಮಸ್ ದಿನವನ್ನು ಆಚರಿಸಲು ಮತ್ತು ಆನಂದಿಸಲು ಊರಿಂದ ಊರಿಗೆ ಪ್ರಯಾಣ ಮಾಡುತ್ತಾರೆ. ಕ್ರಿಸ್‌ಮಸ್ ಹಬ್ಬವು ಯೇಸುಕ್ರಿಸ್ತನ ಜನ್ಮದಿನವನ್ನು ಮಾತ್ರವಲ್ಲದೆ ಎಲ್ಲಾ ಧರ್ಮಗಳ ಜನರಲ್ಲಿ ಪ್ರೀತಿ ಮತ್ತು ಉದಾರತೆಯನ್ನು ಹರಡುವ ಸಮಯವಾಗಿದೆ.
from Oneindia.in - thatsKannada https://ift.tt/FubLgDa
ಈ ತಿಂಗಳ ಕೊನೆಯಲ್ಲಿ ಕ್ರಿಸ್ಮಸ್ ಆಚರಣೆ ಮಾಡಲಾಗುತ್ತದೆ. ಬಳಿಕ ಹೊಸ ವರ್ಷವನ್ನು ಬರಮಾಡಿಕೊಳ್ಳಲಾಗುತ್ತದೆ. ಯೇಸುಕ್ರಿಸ್ತನ ಜನ್ಮದಿನವನ್ನು ಆಚರಿಸಲು ಪ್ರಪಂಚದಾದ್ಯಂತದ ಜನರನ್ನು ಒಟ್ಟುಗೂಡುತ್ತಾರೆ. ಮಾತ್ರವಲ್ಲದೆ ಕುಟುಂಬಸ್ತರೂ ಕೂಡ ಕ್ರಿಸ್ಮಸ್ ದಿನವನ್ನು ಆಚರಿಸಲು ಮತ್ತು ಆನಂದಿಸಲು ಊರಿಂದ ಊರಿಗೆ ಪ್ರಯಾಣ ಮಾಡುತ್ತಾರೆ. ಕ್ರಿಸ್‌ಮಸ್ ಹಬ್ಬವು ಯೇಸುಕ್ರಿಸ್ತನ ಜನ್ಮದಿನವನ್ನು ಮಾತ್ರವಲ್ಲದೆ ಎಲ್ಲಾ ಧರ್ಮಗಳ ಜನರಲ್ಲಿ ಪ್ರೀತಿ ಮತ್ತು ಉದಾರತೆಯನ್ನು ಹರಡುವ ಸಮಯವಾಗಿದೆ.
https://ift.tt/CuDGHPK
Oneindia.in - thatsKannada
0 Comments
Please comment if you like the post