ನವದೆಹಲಿ, ಡಿಸೆಂಬರ್ 22: ಈತ ಆಗ್ನೇಯ ಏಷ್ಯಾದ ಕುಖ್ಯಾತ ಹಂತಕ. ಈ ಹೆಸರು ಕೇಳಿದರೆ ಇಂದಿಗೂ ಜನರ ಎದೆಯಲ್ಲಿ ನಡುಕ ಹುಟ್ಟಿಕೊಳ್ಳುತ್ತೆ. ಅಂಥ ನಟೋರಿಯಸ್ ಸೀರಿಯಲ್ ಕಿಲ್ಲರ್ ಅನ್ನು ಬಿಡುಗಡೆಗೊಳಿಸುವಂತೆ ನೇಪಾಳದ ಸುಪ್ರೀಂಕೋರ್ಟ್ ಬುಧವಾರ ಆದೇಶಿಸಿದೆ. ಆಗ್ನೇಯ ಏಷ್ಯಾದಲ್ಲಿ ಸಾಲು ಸಾಲು ಹತ್ಯೆಗಳಿಗೆ ಕಾರಣವಾಗಿದ್ದ ನಟೋರಿಯಸ್ ಕಿಲ್ಲರ್ ಚಾರ್ಲ್ಸ್ ಶೋಭರಾಜ್ ತಮ್ಮ 78ನೇ ವಯಸ್ಸಿನಲ್ಲಿ ಬಿಡುಗಡೆ ಭಾಗ್ಯವನ್ನು
from Oneindia.in - thatsKannada https://ift.tt/Vo9DdJX
ನವದೆಹಲಿ, ಡಿಸೆಂಬರ್ 22: ಈತ ಆಗ್ನೇಯ ಏಷ್ಯಾದ ಕುಖ್ಯಾತ ಹಂತಕ. ಈ ಹೆಸರು ಕೇಳಿದರೆ ಇಂದಿಗೂ ಜನರ ಎದೆಯಲ್ಲಿ ನಡುಕ ಹುಟ್ಟಿಕೊಳ್ಳುತ್ತೆ. ಅಂಥ ನಟೋರಿಯಸ್ ಸೀರಿಯಲ್ ಕಿಲ್ಲರ್ ಅನ್ನು ಬಿಡುಗಡೆಗೊಳಿಸುವಂತೆ ನೇಪಾಳದ ಸುಪ್ರೀಂಕೋರ್ಟ್ ಬುಧವಾರ ಆದೇಶಿಸಿದೆ. ಆಗ್ನೇಯ ಏಷ್ಯಾದಲ್ಲಿ ಸಾಲು ಸಾಲು ಹತ್ಯೆಗಳಿಗೆ ಕಾರಣವಾಗಿದ್ದ ನಟೋರಿಯಸ್ ಕಿಲ್ಲರ್ ಚಾರ್ಲ್ಸ್ ಶೋಭರಾಜ್ ತಮ್ಮ 78ನೇ ವಯಸ್ಸಿನಲ್ಲಿ ಬಿಡುಗಡೆ ಭಾಗ್ಯವನ್ನು
https://ift.tt/QGNEYev
Oneindia.in - thatsKannada
0 Comments
Please comment if you like the post