ನವದೆಹಲಿ, ಡಿಸೆಂಬರ್ 31: ಬಿಜೆಪಿಯನ್ನು ನನ್ನ ಗುರುವೆಂದು ಪರಿಗಣಿಸಿದ್ದೇನೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಹೇಳಿಕೆ ನೀಡಿದರು. ರಾಷ್ಟ್ರ ರಾಜಧಾನಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಅವರು, 'ನಾನು ಭದ್ರತೆಯಲ್ಲಿ ಲೋಪ ಮಾಡಿದ್ದೇನೆ. ಪ್ರೋಟೊಕಾಲ್ ಮೀರಿದ್ದೇನೆಂದು ಭದ್ರತಾ ಪಡೆಗಳಿಂದ ಬಿಜೆಪಿ ಹೇಳಿಕೆ ನೀಡಿಸುತ್ತಿದೆ. ವಿನಾಕರಣ ನನ್ನ ಮೇಲೆ ಗೂಬಿ ಕೂರಿಸಿ ಪ್ರಕರಣ ದಾಖಲಿಸುತ್ತಿದೆ' ಎಂಬುದಾಗಿ ರಾಹುಲ್ ಆರೋಪಿಸಿದರು.
from Oneindia.in - thatsKannada https://ift.tt/jQbMECk
ನವದೆಹಲಿ, ಡಿಸೆಂಬರ್ 31: ಬಿಜೆಪಿಯನ್ನು ನನ್ನ ಗುರುವೆಂದು ಪರಿಗಣಿಸಿದ್ದೇನೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಹೇಳಿಕೆ ನೀಡಿದರು. ರಾಷ್ಟ್ರ ರಾಜಧಾನಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಅವರು, 'ನಾನು ಭದ್ರತೆಯಲ್ಲಿ ಲೋಪ ಮಾಡಿದ್ದೇನೆ. ಪ್ರೋಟೊಕಾಲ್ ಮೀರಿದ್ದೇನೆಂದು ಭದ್ರತಾ ಪಡೆಗಳಿಂದ ಬಿಜೆಪಿ ಹೇಳಿಕೆ ನೀಡಿಸುತ್ತಿದೆ. ವಿನಾಕರಣ ನನ್ನ ಮೇಲೆ ಗೂಬಿ ಕೂರಿಸಿ ಪ್ರಕರಣ ದಾಖಲಿಸುತ್ತಿದೆ' ಎಂಬುದಾಗಿ ರಾಹುಲ್ ಆರೋಪಿಸಿದರು.
https://ift.tt/YghuXnV
Oneindia.in - thatsKannada
0 Comments
Please comment if you like the post