ಬೆಂಗಳೂರು, ಜನವರಿ 11: ಕರ್ನಾಟಕ ರಾಜ್ಯದಲ್ಲಿ ಹಿಜಾಬ್ ವಿವಾದದಿಂದ ರಾಜ್ಯದ ವಿವಿಧೆಡೆ ಸುಮಾರು 1,010 ಮುಸ್ಲಿಂ ವಿದ್ಯಾರ್ಥಿನಿಯರು ಪಿಯು ಕಾಲೇಜು ಶಿಕ್ಷಣ ತೊರೆದಿದ್ದಾರೆ ಎಂದು ವರದಿಗಳು ತಿಳಿಸಿವೆ. ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್) ಕರ್ನಾಟಕ ಘಟಕವು ಕರ್ನಾಟಕದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರ ಮೇಲೆ ಹಿಜಾಬ್ ನಿಷೇಧದ ಪರಿಣಾಮದ ಕುರಿತು ವರದಿಯನ್ನು ಬಿಡುಗಡೆ ಮಾಡಿದೆ. ಕರ್ನಾಟಕದಲ್ಲಿ ಮುಸ್ಲಿಂ
from Oneindia.in - thatsKannada https://ift.tt/9WmLnJb
ಬೆಂಗಳೂರು, ಜನವರಿ 11: ಕರ್ನಾಟಕ ರಾಜ್ಯದಲ್ಲಿ ಹಿಜಾಬ್ ವಿವಾದದಿಂದ ರಾಜ್ಯದ ವಿವಿಧೆಡೆ ಸುಮಾರು 1,010 ಮುಸ್ಲಿಂ ವಿದ್ಯಾರ್ಥಿನಿಯರು ಪಿಯು ಕಾಲೇಜು ಶಿಕ್ಷಣ ತೊರೆದಿದ್ದಾರೆ ಎಂದು ವರದಿಗಳು ತಿಳಿಸಿವೆ. ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್) ಕರ್ನಾಟಕ ಘಟಕವು ಕರ್ನಾಟಕದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರ ಮೇಲೆ ಹಿಜಾಬ್ ನಿಷೇಧದ ಪರಿಣಾಮದ ಕುರಿತು ವರದಿಯನ್ನು ಬಿಡುಗಡೆ ಮಾಡಿದೆ. ಕರ್ನಾಟಕದಲ್ಲಿ ಮುಸ್ಲಿಂ
https://ift.tt/XZisrBf
Oneindia.in - thatsKannada
0 Comments
Please comment if you like the post