ಮಾರುಕಟ್ಟೆ ಬಂದ್
ವಿದೇಶದಿಂದ ಆಮದು ಮಾಡಿಕೊಳ್ಳಲಾದ ಡ್ರಾಗನ್
ಫೂಟ್‌ಗಳಲ್ಲಿ ಕೊರೊನಾ ವೈರಸ್ ಮಾದರಿ ಪತ್ತೆಯಾದ
ಬೆನ್ನಲ್ಲೆ ಹಲವು ಮಾರುಕಟ್ಟೆಗಳ ಬಂದ್ ಮಾಡಲಾಗಿದೆ.
ವಿಯೇಟ್ನಾಂನಿಂದ ಆಮದು ಮಾಡಿಕೊಳ್ಳಲಾಗಿದ್ದ
ಡ್ರಾಗನ್ ಹಣ್ಣುಗಳಲ್ಲಿ ವೈರಸ್ ಮೂಲ ಪತ್ತೆಯಾಗಿದೆ
ಎಂದು ಚೀನಾದ ಜಿಯಾಂಗ್ ಮತ್ತು ಜಿಯಾಂಗ್ನಿ
ಪ್ರಾಂತ್ಯಗಳ ಕನಿಷ್ಠ 9ನಗರಗಳ ಮಾರುಕಟ್ಟೆ ಬಂದ್
ಮಾಡಲಾಗಿದೆ. ಅಲ್ಲದೆ ಈ ಮಾರುಕಟ್ಟೆಗಳಿಗೆ
ಜನಸಂಚಾರ ನಿಷೇಧಿಸಲಾಗಿದ್ದು, ಡ್ರಾಗನ್ ಫೂಟ್
ಖರೀದಿಸದಂತೆ ಸೂಚನೆ ನೀಡಲಾಗಿದೆ. ಜೊತೆಗೆ
ಮಾರುಕಟ್ಟಗೆ ಬಂದಿದ್ದ ಡ್ರಾಗನ್ ಹಣ್ಣು ತುಂಬಿದ್ದ
ಕಂಟೈನರ್‌ಗಳು ವಾಪಾಸು ಕಳುಹಿಸಲಾಗಿದೆ. ಈ
ನಡುವೆ ಚೀನಾದಲ್ಲಿ ಕೊರೊನಾ ಪ್ರಕರಣಗಳ
ಸಂಖ್ಯೆ ಏರಿಕೆಯಾಗುತ್ತಿದ್ದು, ಕಠಿಣ ನಿಯಮ ಜಾರಿ
ಮಾಡಲಾಗಿದೆ.
0 Comments
Please comment if you like the post