ಬೆಂಗಳೂರು, ಫೆಬ್ರವರಿ 19: ರಾಜಧಾನಿ ಬೆಂಗಳೂರಿನ ಜನರು ಒಂದು ಕಡೆ ಮಧ್ಯಾಹ್ನದ ಬಿರುಬಿಸಿಲಿಗೆ ಹೈರಾಣಾಗಿ ಹೋಗಿದ್ದರೆ, ಮತ್ತೊಂದು ಕಡೆ ನಗರದಲ್ಲಿ ಹಲವು ತಿಂಗಳುಗಳಿಂದ ಕಾಮಗಾರಿಗಳ ಹೆಸರಿನಲ್ಲಿ ಬೆಸ್ಕಾಂ ಪದೇಪದೇ ವಿದ್ಯುತ್ ಸಂಪರ್ಕ ಕಡಿತ ಮಾಡುತ್ತಿದೆ. ಈಗ ಮತ್ತೆ ಫೆಬ್ರವರಿ 19(ಶನಿವಾರ) ಮತ್ತು ಫೆಬ್ರವರಿ 20(ಭಾನುವಾರ)ರಂದು ಬೆಂಗಳೂರಿನಾದ್ಯಂತ ಹಲವಾರು ಪ್ರದೇಶಗಳು ವಿದ್ಯುತ್ ವ್ಯತ್ಯಯವನ್ನು ಎದುರಿಸಲಿವೆ. ಬೆಂಗಳೂರು ವಿದ್ಯುತ್ ಸರಬರಾಜು
from Oneindia.in - thatsKannada https://ift.tt/xVSXaEG
ಬೆಂಗಳೂರು, ಫೆಬ್ರವರಿ 19: ರಾಜಧಾನಿ ಬೆಂಗಳೂರಿನ ಜನರು ಒಂದು ಕಡೆ ಮಧ್ಯಾಹ್ನದ ಬಿರುಬಿಸಿಲಿಗೆ ಹೈರಾಣಾಗಿ ಹೋಗಿದ್ದರೆ, ಮತ್ತೊಂದು ಕಡೆ ನಗರದಲ್ಲಿ ಹಲವು ತಿಂಗಳುಗಳಿಂದ ಕಾಮಗಾರಿಗಳ ಹೆಸರಿನಲ್ಲಿ ಬೆಸ್ಕಾಂ ಪದೇಪದೇ ವಿದ್ಯುತ್ ಸಂಪರ್ಕ ಕಡಿತ ಮಾಡುತ್ತಿದೆ. ಈಗ ಮತ್ತೆ ಫೆಬ್ರವರಿ 19(ಶನಿವಾರ) ಮತ್ತು ಫೆಬ್ರವರಿ 20(ಭಾನುವಾರ)ರಂದು ಬೆಂಗಳೂರಿನಾದ್ಯಂತ ಹಲವಾರು ಪ್ರದೇಶಗಳು ವಿದ್ಯುತ್ ವ್ಯತ್ಯಯವನ್ನು ಎದುರಿಸಲಿವೆ. ಬೆಂಗಳೂರು ವಿದ್ಯುತ್ ಸರಬರಾಜು
https://ift.tt/b0mGdeN
Oneindia.in - thatsKannada
0 Comments
Please comment if you like the post