ಲಕ್ನೋ, ನವೆಂಬರ್ 18: ಉತ್ತರಪ್ರದೇಶದ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ 2019 ರ ದ್ವೇಷ ಭಾಷಣ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಕೆಲ ದಿನಗಳ ನಂತರ ಅವರ ಹೆಸರನ್ನು ಇಲ್ಲಿನ ರಾಮ್‌ಪುರದ ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಿಕ್ಷೆ ಪ್ರಕಟಗೊಂಡ ನಂತರ ಈಗಾಗಲೇ ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಮಾಜಿ ಸಚಿವರು ಆದ ಅಜಂ ಖಾನ್
from Oneindia.in - thatsKannada https://ift.tt/mD4NIkH
ಲಕ್ನೋ, ನವೆಂಬರ್ 18: ಉತ್ತರಪ್ರದೇಶದ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ 2019 ರ ದ್ವೇಷ ಭಾಷಣ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಕೆಲ ದಿನಗಳ ನಂತರ ಅವರ ಹೆಸರನ್ನು ಇಲ್ಲಿನ ರಾಮ್‌ಪುರದ ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಿಕ್ಷೆ ಪ್ರಕಟಗೊಂಡ ನಂತರ ಈಗಾಗಲೇ ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಮಾಜಿ ಸಚಿವರು ಆದ ಅಜಂ ಖಾನ್
https://ift.tt/2hzByAj
Oneindia.in - thatsKannada
0 Comments
Please comment if you like the post