ಬೆಂಗಳೂರು, ನ.18: ಅಧಿಕ ಆದಾಯ ನೀಡುವ ಭರವಸೆಯೊಂದಿಗೆ ಠೇವಣಿದಾರರಿಗೆ ಆಮಿಷವೊಡ್ಡಿ ಅಪಾರ ಪ್ರಮಾಣದ ಹಣವನ್ನು ವರ್ಗಾವಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಆರೋಪಿಯೊಬ್ಬರನ್ನು ಬಂಧಿಸಿದೆ. ಇಂಜಾಜ್ ಇಂಟರ್ನ್ಯಾಷನಲ್ ಪಾಲುದಾರಿಕೆ ಸಂಸ್ಥೆಯ ಮಿಸ್ಬಾಹುದ್ದೀನ್ ಎಸ್ ಎಂಬುವವರನ್ನು ಬಂಧಿಸಲಾಗಿದೆ. ಆರೋಪಿ ಮಿಸ್ಬಾಹುದ್ದೀನ್ರನ್ನು ಬೆಂಗಳೂರಿನ ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್ಎ) ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನವೆಂಬರ್ 19 ರವರೆಗೆ ಇಡಿ
from Oneindia.in - thatsKannada https://ift.tt/IGYnF0S
ಬೆಂಗಳೂರು, ನ.18: ಅಧಿಕ ಆದಾಯ ನೀಡುವ ಭರವಸೆಯೊಂದಿಗೆ ಠೇವಣಿದಾರರಿಗೆ ಆಮಿಷವೊಡ್ಡಿ ಅಪಾರ ಪ್ರಮಾಣದ ಹಣವನ್ನು ವರ್ಗಾವಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಆರೋಪಿಯೊಬ್ಬರನ್ನು ಬಂಧಿಸಿದೆ. ಇಂಜಾಜ್ ಇಂಟರ್ನ್ಯಾಷನಲ್ ಪಾಲುದಾರಿಕೆ ಸಂಸ್ಥೆಯ ಮಿಸ್ಬಾಹುದ್ದೀನ್ ಎಸ್ ಎಂಬುವವರನ್ನು ಬಂಧಿಸಲಾಗಿದೆ. ಆರೋಪಿ ಮಿಸ್ಬಾಹುದ್ದೀನ್ರನ್ನು ಬೆಂಗಳೂರಿನ ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್ಎ) ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನವೆಂಬರ್ 19 ರವರೆಗೆ ಇಡಿ
https://ift.tt/2hzByAj
Oneindia.in - thatsKannada
0 Comments
Please comment if you like the post