ಯಾವುದಾರೂ ಪ್ರಾಣಿಗಳನ್ನು ಕೂರಿಸಿಕೊಂಡು ಸವಾರರು ಬೈಕ್ ಓಡಿಸುವುದನ್ನು ಸಾಮಾನ್ಯವಾಗಿ ರಸ್ತೆಗಳಲ್ಲಿ ನಾವು ನೋಡುತ್ತೇವೆ. ಸಾಕು ಪ್ರಾಣಿಗಳು ತಮ್ಮ ಮಾಲೀಕನ ಮುಂಬದಿಯಲ್ಲಿ ಮಾತ್ರವಲ್ಲದೆ ಹಿಂಬದಿಯಲ್ಲೂ ಕುಳಿತು ಬೈಕ್‌ನಲ್ಲಿ ಪ್ರಯಾಣ ಮಾಡುತ್ತವೆ. ಇದು ಸಾಮಾನ್ಯವಾಗಿ ನಾವು ನೋಡುವ ದೃಶ್ಯ. ಆದರೆ ಇಲ್ಲೊಂದು ಪ್ರಾಣಿ ಏಕಾಂಗಿಯಾಗಿ ಬೈಕ್ ಸವಾರಿ ಮಾಡುತ್ತಿದೆ. ನಿಮಗಿದು ಆಶ್ಚರ್ಯವೆನಿಸಬಹುದು. ಇಂತಹ ಹಲವು ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್
from Oneindia.in - thatsKannada https://ift.tt/CwKpEov
ಯಾವುದಾರೂ ಪ್ರಾಣಿಗಳನ್ನು ಕೂರಿಸಿಕೊಂಡು ಸವಾರರು ಬೈಕ್ ಓಡಿಸುವುದನ್ನು ಸಾಮಾನ್ಯವಾಗಿ ರಸ್ತೆಗಳಲ್ಲಿ ನಾವು ನೋಡುತ್ತೇವೆ. ಸಾಕು ಪ್ರಾಣಿಗಳು ತಮ್ಮ ಮಾಲೀಕನ ಮುಂಬದಿಯಲ್ಲಿ ಮಾತ್ರವಲ್ಲದೆ ಹಿಂಬದಿಯಲ್ಲೂ ಕುಳಿತು ಬೈಕ್‌ನಲ್ಲಿ ಪ್ರಯಾಣ ಮಾಡುತ್ತವೆ. ಇದು ಸಾಮಾನ್ಯವಾಗಿ ನಾವು ನೋಡುವ ದೃಶ್ಯ. ಆದರೆ ಇಲ್ಲೊಂದು ಪ್ರಾಣಿ ಏಕಾಂಗಿಯಾಗಿ ಬೈಕ್ ಸವಾರಿ ಮಾಡುತ್ತಿದೆ. ನಿಮಗಿದು ಆಶ್ಚರ್ಯವೆನಿಸಬಹುದು. ಇಂತಹ ಹಲವು ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್
https://ift.tt/mN8B7un
Oneindia.in - thatsKannada
0 Comments
Please comment if you like the post