Ticker

6/recent/ticker-posts

ಮಾಂಡೌಸ್ ಚಂಡಮಾರುತ: ತಮಿಳುನಾಡು-ಆಂಧ್ರದಲ್ಲಿ ಅಧಿಕ ಮಳೆ, ವಿಮಾನ ಹಾರಾಟ ರದ್ದು Oneindia.in - thatsKannada

ದೆಹಲಿ ಡಿಸೆಂಬರ್ 10: ದೇಶದೆಲ್ಲೆಡೆ ಅಧಿಕ ಚಳಿಯಿಂದಾಗಿ ಜನ ಮನೆಬಿಟ್ಟು ಹೊರಬಾರದಂತಹ ಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಮಾಂಡೌಸ್ ಚಂಡಮಾರುತದಿಂದಾಗಿ ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು ವಿಮಾನ ಹಾರಾಟ ರದ್ದು ಮಾಡಲಾಗಿದೆ. ತಮಿಳುನಾಡು ಮತ್ತು ಆಂಧ್ರದ ಕರಾವಳಿ ಪ್ರದೇಶಗಳಲ್ಲಿ ಮಳೆ ಆರಂಭವಾಗಿದೆ. ಪ್ರಸ್ತುತ, ಚೆಂಗಲ್ಪಟ್ಟು, ವಿಲ್ಲುಪುರಂ ಮತ್ತು ಕಾಂಚೀಪುರಂ ಮತ್ತು ಚೆನ್ನೈ ಭಾರೀ ಮಳೆಯ ಹಿಡಿತದಲ್ಲಿದೆ.

from Oneindia.in - thatsKannada https://ift.tt/Qd6vwUm
ದೆಹಲಿ ಡಿಸೆಂಬರ್ 10: ದೇಶದೆಲ್ಲೆಡೆ ಅಧಿಕ ಚಳಿಯಿಂದಾಗಿ ಜನ ಮನೆಬಿಟ್ಟು ಹೊರಬಾರದಂತಹ ಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಮಾಂಡೌಸ್ ಚಂಡಮಾರುತದಿಂದಾಗಿ ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು ವಿಮಾನ ಹಾರಾಟ ರದ್ದು ಮಾಡಲಾಗಿದೆ. ತಮಿಳುನಾಡು ಮತ್ತು ಆಂಧ್ರದ ಕರಾವಳಿ ಪ್ರದೇಶಗಳಲ್ಲಿ ಮಳೆ ಆರಂಭವಾಗಿದೆ. ಪ್ರಸ್ತುತ, ಚೆಂಗಲ್ಪಟ್ಟು, ವಿಲ್ಲುಪುರಂ ಮತ್ತು ಕಾಂಚೀಪುರಂ ಮತ್ತು ಚೆನ್ನೈ ಭಾರೀ ಮಳೆಯ ಹಿಡಿತದಲ್ಲಿದೆ.
https://ift.tt/mN8B7un
Oneindia.in - thatsKannada

Post a Comment

0 Comments